Read Anywhere and on Any Device!

Special Offer | $0.00

Join Today And Start a 30-Day Free Trial and Get Exclusive Member Benefits to Access Millions Books for Free!

Read Anywhere and on Any Device!

  • Download on iOS
  • Download on Android
  • Download on iOS

Namma Bhyrappanavaru

Dr. M.S. Vijaya Haran
4.9/5 (16192 ratings)
Description:ಬೈರಪ್ಪನವರಿಗೆ ತೊಂಬತ್ತು ವರ್ಷ ತುಂಬಿದ ಸಂದರ್ಭದಲ್ಲಿ ಕನ್ನಡದ, ಭಾರತದ ಇತರ ರಾಜ್ಯಗಳ, ಹಾಗೂ ದೇಶ ವಿದೇಶಗಳ ಅವರ ಅಭಿಮಾನಿ ಓದುಗರು ಅವರ ಬಗ್ಗೆ ವ್ಯಕ್ತಪಡಿಸಿದ ಭೈರಪ್ಪನವರ ಬಗೆಗಿನ ಅಭಿಮಾನ, ಒಡನಾಟ ಹಾಗೂ ಅವರ ಸಾಹಿತ್ಯವು ತಮ್ಮ ಮೇಲೆ ಬೀರಿದ ಪ್ರಭಾವಗಳ ಕುರಿತ ಆತ್ಮೀಯ ಲೇಖನಗಳ ಕುರಿತ 'ನಮ್ಮ ಭೈರಪ್ಪನವರು' ಪುಸ್ತಕವು ಸಮರ್ಪಣೆಗೊಂಡಿತು. ಕೋವಿದ್-೧೯ರ ಈ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದಯಾರನ್ನೂ ಆಹ್ವಾನಿಸದೇ ಭೈರಪ್ಪನವರ ಮನೆಯಲ್ಲಿ ಸರಳವಾಗಿ ನಡೆದ ಈ ಸಮರ್ಪಣಾ ಕಾರ್ಯಕ್ರಮದಲ್ಲಿ ವಿದ್ವಾಂಸರಾದ ಡಾ. ಪ್ರಧಾನ ಗುರುದತ್, ಸಂಪಾದಕಿ ಎಂಎಸ್ ವಿಜಯಾಹರನ್ ಹಾಗೂ ಲೇಖಕ ಮತ್ತು ಪುಸ್ತಕ ಸಲಹೆಗಾರ ಸಂಸ್ಕೃತಿ ಸುಬ್ರಹ್ಮಣ್ಯ ಹಾಗೂ ಪ್ರಕಾಶಕ ಶ್ರೀನಿಧಿ ಸುಬ್ರಹ್ಮಣ್ಯ ಅವರು ಭಾಗವಹಿಸಿದ್ದರು.' ನಮ್ಮ ಭೈರಪ್ಪನವರು' ಪುಸ್ತಕದ ಮೊದಲ ಪ್ರತಿಯನ್ನು ಸ್ವೀಕರಿಸಿದ ನಂತರ ಭೈರಪ್ಪನವರು ಮಾತನಾಡಿ, "ಸಾಹಿತ್ಯ ಸಂಗೀತ ನಾಟಕ ಮೊದಲಾದ ಕಲೆಗಳ ವಿದ್ವಾಂಸರಿಗೆ ಮಾತ್ರ ಅನ್ನುವಂಥ ಒಂದು ಭಾವನೆ ಕನ್ನಡದಲ್ಲಿ ಒಂದು ಹಂತದಲ್ಲಿತ್ತು. ಆದರೆ ವಾಸ್ತವವಾಗಿ ಕಲೆಗಳಿಗೆ ವಿದ್ವಾಂಸರು ಮತ್ತು ಹೆಚ್ಚು ವಿದ್ಯೆಯಿಲ್ಲದೆ ಇರುವಂಥವರು ಇವರ ಮಧ್ಯದಲ್ಲಿ ಒಂದು ದೂರವನ್ನು ಕಲ್ಪಿಸುವುದು ಕಲೆಗೂ ಒಳ್ಳೆಯದಲ್ಲ, ಜನಕ್ಕೂ ಒಳ್ಳೇದಲ್ಲ. ನಿಜವಾದ ಕಲೆ ಎಲ್ಲರಿಗೂ ಏಕಸಮಾನವಾಗಿ ಮುಟ್ಟಬೇಕು. ಉದಾಹರಣೆಗೆ ನಮ್ಮ ಕುಮಾರವ್ಯಾಸನ ಭಾರತವನ್ನು ತೊಗೊಳ್ಳಿ. ನಾನು ಚಿಕ್ಕ ಹುಡುಗನಾಗಿದ್ದಾಗ ವಾಚನ ಮಾಡಲು ಕೆಲವು ವಿದ್ವಾಂಸರು ಹಳ್ಳಿಗೆ ಬರೋರು. ಆ ಹಳ್ಳಿಯಲ್ಲಿ ಯಾರೋ ಒಬ್ಬರ ಮನೆಯ ಜಗಲಿ ಮೇಲೆ ಕುಳಿ ಕುಳಿತು ಕೊಂಡು ನಾವು ಭಾರತವಾಚನ ಮಾಡೋರು ಅಂತ ಹೇಳೋರು. ಆಗ ಡಂಗೂರ ಹೊಡೆಸೋರು , ಆಗ ಬಹಳ ಜನ ಸೇರೋರು. ಅಲ್ಲಿದ್ದ ಜನ ಬಹುತೇಕ ಅಕ್ಷರವನ್ನ ಬಲ್ಲವರಲ್ಲ. ಆಗ ಜನ ಹೇಳಿ ಅಂತ ಕೇಳೋರು. ಇವತ್ತು ನಾನು ಯಾವ ಪ್ರಸಂಗವನ್ನು ಹೇಳಲಿ ಅಂತ ಅವರಂದ್ರೆ, ಆಗ ಒಬ್ಬ "ಸ್ವಾಮಿ ಕರ್ಣನ್ ಹೇಳಿ, ಮತ್ತೊಬ್ಬ ಸ್ವಾಮಿ ದ್ರೌಪದಿ ಸ್ವಯಂವರವನ್ನು ಹೇಳಿ. ಅಂತ ಕೇಳೋರು ಈ ಕಥೆ ಹಳ್ಳಿಗರು ಎಲ್ಲರಿಗೂ ಗೊತ್ತಿರೋದೇ. ಆಗ ಇದನ್ನ ಅವರು ಆಡೋರು ಎಂದು ಹೇಳಿ, ಇಂಥಹುದೇ ಒಂದು ವಿಶಿಷ್ಟವಾದ ಪ್ರಯತ್ನವನ್ನು ಸಂಪಾದಕರು ವಿಜಯಾ ಹರನ್ ಅವರೂ ಹಾಗೂ ಸಂಸ್ಕೃತಿ ಸುಬ್ರಹ್ಮಣ್ಯ ಅವರು ಮಾಡಿದ್ದಾರೆ ಎಂದು ಹೇಳಿ, ಪುಸ್ತಕವನ್ನು ಹೊರ ತಂದಿರುವುದಕ್ಕಾಗಿ ಅಭಿನಂದಿಸುತ್ತಾ, ಮುನ್ನುಡಿಯನ್ನು ಬರೆದಿರುವ ಗುರುದತ್ತರೇ ಬರೆದಿರುವುದರಿಂದ ಸಮಗ್ರವಾಗಿ ಇದ್ದೇ ಇರುತ್ತದೆಂದು ಹೇಳಿದರು. ಕೊನೆಯಲ್ಲಿ ಈ ಪುಸ್ತಕ ಸಾರ್ವಜನಿಕರಿಗೆ ಸೇರಿದ್ದು, ಎಲ್ಲಾ ಓದುತ್ತಾರೆ ಎನ್ನುವ ನಂಬಿಕೆ ಇದೆ" ಎಂದು ಹೇಳಿ ತಮ್ಮ ಭಾಷಣವನ್ನು ಮುಗಿಸಿದರು. ಪ್ರತಿಗಳಿಗಾಗಿ ಸಂಪರ್ಕಿಸಿ ಸಂಸ್ಕೃತಿ ಬುಕ್ ಪ್ಯಾರಡೈಸ್, ಮೈಸೂರು9886175010We have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with Namma Bhyrappanavaru. To get started finding Namma Bhyrappanavaru, you are right to find our website which has a comprehensive collection of manuals listed.
Our library is the biggest of these that have literally hundreds of thousands of different products represented.
Pages
480
Format
PDF, EPUB & Kindle Edition
Publisher
ಸಂಸ್ಕೃತಿ ಬುಕ್ ಪ್ಯಾರಡೈಸ್
Release
2020
ISBN
9389887453

Namma Bhyrappanavaru

Dr. M.S. Vijaya Haran
4.4/5 (1290744 ratings)
Description: ಬೈರಪ್ಪನವರಿಗೆ ತೊಂಬತ್ತು ವರ್ಷ ತುಂಬಿದ ಸಂದರ್ಭದಲ್ಲಿ ಕನ್ನಡದ, ಭಾರತದ ಇತರ ರಾಜ್ಯಗಳ, ಹಾಗೂ ದೇಶ ವಿದೇಶಗಳ ಅವರ ಅಭಿಮಾನಿ ಓದುಗರು ಅವರ ಬಗ್ಗೆ ವ್ಯಕ್ತಪಡಿಸಿದ ಭೈರಪ್ಪನವರ ಬಗೆಗಿನ ಅಭಿಮಾನ, ಒಡನಾಟ ಹಾಗೂ ಅವರ ಸಾಹಿತ್ಯವು ತಮ್ಮ ಮೇಲೆ ಬೀರಿದ ಪ್ರಭಾವಗಳ ಕುರಿತ ಆತ್ಮೀಯ ಲೇಖನಗಳ ಕುರಿತ 'ನಮ್ಮ ಭೈರಪ್ಪನವರು' ಪುಸ್ತಕವು ಸಮರ್ಪಣೆಗೊಂಡಿತು. ಕೋವಿದ್-೧೯ರ ಈ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದಯಾರನ್ನೂ ಆಹ್ವಾನಿಸದೇ ಭೈರಪ್ಪನವರ ಮನೆಯಲ್ಲಿ ಸರಳವಾಗಿ ನಡೆದ ಈ ಸಮರ್ಪಣಾ ಕಾರ್ಯಕ್ರಮದಲ್ಲಿ ವಿದ್ವಾಂಸರಾದ ಡಾ. ಪ್ರಧಾನ ಗುರುದತ್, ಸಂಪಾದಕಿ ಎಂಎಸ್ ವಿಜಯಾಹರನ್ ಹಾಗೂ ಲೇಖಕ ಮತ್ತು ಪುಸ್ತಕ ಸಲಹೆಗಾರ ಸಂಸ್ಕೃತಿ ಸುಬ್ರಹ್ಮಣ್ಯ ಹಾಗೂ ಪ್ರಕಾಶಕ ಶ್ರೀನಿಧಿ ಸುಬ್ರಹ್ಮಣ್ಯ ಅವರು ಭಾಗವಹಿಸಿದ್ದರು.' ನಮ್ಮ ಭೈರಪ್ಪನವರು' ಪುಸ್ತಕದ ಮೊದಲ ಪ್ರತಿಯನ್ನು ಸ್ವೀಕರಿಸಿದ ನಂತರ ಭೈರಪ್ಪನವರು ಮಾತನಾಡಿ, "ಸಾಹಿತ್ಯ ಸಂಗೀತ ನಾಟಕ ಮೊದಲಾದ ಕಲೆಗಳ ವಿದ್ವಾಂಸರಿಗೆ ಮಾತ್ರ ಅನ್ನುವಂಥ ಒಂದು ಭಾವನೆ ಕನ್ನಡದಲ್ಲಿ ಒಂದು ಹಂತದಲ್ಲಿತ್ತು. ಆದರೆ ವಾಸ್ತವವಾಗಿ ಕಲೆಗಳಿಗೆ ವಿದ್ವಾಂಸರು ಮತ್ತು ಹೆಚ್ಚು ವಿದ್ಯೆಯಿಲ್ಲದೆ ಇರುವಂಥವರು ಇವರ ಮಧ್ಯದಲ್ಲಿ ಒಂದು ದೂರವನ್ನು ಕಲ್ಪಿಸುವುದು ಕಲೆಗೂ ಒಳ್ಳೆಯದಲ್ಲ, ಜನಕ್ಕೂ ಒಳ್ಳೇದಲ್ಲ. ನಿಜವಾದ ಕಲೆ ಎಲ್ಲರಿಗೂ ಏಕಸಮಾನವಾಗಿ ಮುಟ್ಟಬೇಕು. ಉದಾಹರಣೆಗೆ ನಮ್ಮ ಕುಮಾರವ್ಯಾಸನ ಭಾರತವನ್ನು ತೊಗೊಳ್ಳಿ. ನಾನು ಚಿಕ್ಕ ಹುಡುಗನಾಗಿದ್ದಾಗ ವಾಚನ ಮಾಡಲು ಕೆಲವು ವಿದ್ವಾಂಸರು ಹಳ್ಳಿಗೆ ಬರೋರು. ಆ ಹಳ್ಳಿಯಲ್ಲಿ ಯಾರೋ ಒಬ್ಬರ ಮನೆಯ ಜಗಲಿ ಮೇಲೆ ಕುಳಿ ಕುಳಿತು ಕೊಂಡು ನಾವು ಭಾರತವಾಚನ ಮಾಡೋರು ಅಂತ ಹೇಳೋರು. ಆಗ ಡಂಗೂರ ಹೊಡೆಸೋರು , ಆಗ ಬಹಳ ಜನ ಸೇರೋರು. ಅಲ್ಲಿದ್ದ ಜನ ಬಹುತೇಕ ಅಕ್ಷರವನ್ನ ಬಲ್ಲವರಲ್ಲ. ಆಗ ಜನ ಹೇಳಿ ಅಂತ ಕೇಳೋರು. ಇವತ್ತು ನಾನು ಯಾವ ಪ್ರಸಂಗವನ್ನು ಹೇಳಲಿ ಅಂತ ಅವರಂದ್ರೆ, ಆಗ ಒಬ್ಬ "ಸ್ವಾಮಿ ಕರ್ಣನ್ ಹೇಳಿ, ಮತ್ತೊಬ್ಬ ಸ್ವಾಮಿ ದ್ರೌಪದಿ ಸ್ವಯಂವರವನ್ನು ಹೇಳಿ. ಅಂತ ಕೇಳೋರು ಈ ಕಥೆ ಹಳ್ಳಿಗರು ಎಲ್ಲರಿಗೂ ಗೊತ್ತಿರೋದೇ. ಆಗ ಇದನ್ನ ಅವರು ಆಡೋರು ಎಂದು ಹೇಳಿ, ಇಂಥಹುದೇ ಒಂದು ವಿಶಿಷ್ಟವಾದ ಪ್ರಯತ್ನವನ್ನು ಸಂಪಾದಕರು ವಿಜಯಾ ಹರನ್ ಅವರೂ ಹಾಗೂ ಸಂಸ್ಕೃತಿ ಸುಬ್ರಹ್ಮಣ್ಯ ಅವರು ಮಾಡಿದ್ದಾರೆ ಎಂದು ಹೇಳಿ, ಪುಸ್ತಕವನ್ನು ಹೊರ ತಂದಿರುವುದಕ್ಕಾಗಿ ಅಭಿನಂದಿಸುತ್ತಾ, ಮುನ್ನುಡಿಯನ್ನು ಬರೆದಿರುವ ಗುರುದತ್ತರೇ ಬರೆದಿರುವುದರಿಂದ ಸಮಗ್ರವಾಗಿ ಇದ್ದೇ ಇರುತ್ತದೆಂದು ಹೇಳಿದರು. ಕೊನೆಯಲ್ಲಿ ಈ ಪುಸ್ತಕ ಸಾರ್ವಜನಿಕರಿಗೆ ಸೇರಿದ್ದು, ಎಲ್ಲಾ ಓದುತ್ತಾರೆ ಎನ್ನುವ ನಂಬಿಕೆ ಇದೆ" ಎಂದು ಹೇಳಿ ತಮ್ಮ ಭಾಷಣವನ್ನು ಮುಗಿಸಿದರು. ಪ್ರತಿಗಳಿಗಾಗಿ ಸಂಪರ್ಕಿಸಿ ಸಂಸ್ಕೃತಿ ಬುಕ್ ಪ್ಯಾರಡೈಸ್, ಮೈಸೂರು9886175010We have made it easy for you to find a PDF Ebooks without any digging. And by having access to our ebooks online or by storing it on your computer, you have convenient answers with Namma Bhyrappanavaru. To get started finding Namma Bhyrappanavaru, you are right to find our website which has a comprehensive collection of manuals listed.
Our library is the biggest of these that have literally hundreds of thousands of different products represented.
Pages
480
Format
PDF, EPUB & Kindle Edition
Publisher
ಸಂಸ್ಕೃತಿ ಬುಕ್ ಪ್ಯಾರಡೈಸ್
Release
2020
ISBN
9389887453
loader